PMMSY Scheme 2026:ಬೈಕ್, ಆಟೋ, ಐಸ್ ಬಾಕ್ಸ್ ಖರೀದಿಗೆ 60% ಸಬ್ಸಿಡಿ! ಮೀನುಗಾರರಿಗೆ ಭರ್ಜರಿ ಆರ್ಥಿಕ ನೆರವು
ದೇಶದ ಲಕ್ಷಾಂತರ ಮೀನುಗಾರ ಕುಟುಂಬಗಳ ಜೀವನದಲ್ಲಿ ಹೊಸ ಆಶಾಕಿರಣ ಮೂಡಿಸುವಂತಹ ಮಹತ್ವದ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ದಿನನಿತ್ಯ ಮೀನುಗಾರಿಕೆ ಮಾಡಿ ಜೀವನ ಸಾಗಿಸುವವರು, ಮೀನು …